


ಅವಲೋಕನ
YouTube ನಲ್ಲಿ ಉತ್ಪನ್ನಗಳನ್ನು ಟ್ಯಾಗ್ ಮಾಡುವುದನ್ನು Shopping Chrome ಎಕ್ಸ್‌ಟೆನ್ಶನ್ ಸುಲಭಗೊಳಿಸುತ್ತದೆ.
YouTube ನಲ್ಲಿ ಉತ್ಪನ್ನಗಳನ್ನು ಟ್ಯಾಗ್ ಮಾಡುವುದನ್ನು Shopping Chrome ಎಕ್ಸ್‌ಟೆನ್ಶನ್ ಸುಲಭಗೊಳಿಸುತ್ತದೆ. ಯಾವುದೇ ಇ-ಕಾಮರ್ಸ್ ಸೈಟ್ ಅನ್ನು ಬ್ರೌಸ್ ಮಾಡುವಾಗ ಉತ್ಪನ್ನಗಳನ್ನು ಸೇವ್ ಮಾಡಿ, ಕಮಿಷನ್ ದರಗಳನ್ನು ಪರಿಶೀಲಿಸಿ ಮತ್ತು ಪರ್ಯಾಯ ಶಿಫಾರಸುಗಳನ್ನು ವೀಕ್ಷಿಸಿ. YouTube Shopping ಅಫಿಲಿಯೇಟ್ ಪ್ರೋಗ್ರಾಂ ನಿಮ್ಮ ಅಭಿಮಾನಿಗಳಿಗೆ ತಡೆರಹಿತ ಶಾಪಿಂಗ್ ಅನುಭವವನ್ನು ಒದಗಿಸಲು ಮತ್ತು ನಿಮ್ಮ ವೀಡಿಯೊಗಳಲ್ಲಿ ನೀವು ಟ್ಯಾಗ್ ಮಾಡಿರುವ ಉತ್ಪನ್ನಗಳನ್ನು ವೀಕ್ಷಕರು ಖರೀದಿಸಿದಾಗ ಹೆಚ್ಚು ಗಳಿಸಲು ನಿಮಗೆ ಸಹಾಯ ಮಾಡುತ್ತದೆ. ಸೈನ್ ಅಪ್ ಮಾಡುವುದು ಹೇಗೆ ಮತ್ತು ನೀವು ಅರ್ಹರಾಗಿದ್ದೀರಾ ಎಂಬುದನ್ನು ಸಹಾಯ ಕೇಂದ್ರದಲ್ಲಿ ತಿಳಿದುಕೊಳ್ಳಿ. YouTube Shopping ಎಕ್ಸ್‌ಟೆನ್ಶನ್ ಮೂಲಕ, ನೀವು ಟ್ಯಾಗ್ ಮಾಡುವ ಪ್ರಕ್ರಿಯೆಯನ್ನು ಇನ್ನಷ್ಟು ಸುಲಭಗೊಳಿಸಬಹುದು. ನೀವು ಇಷ್ಟಪಡುವ ಬ್ರ್ಯಾಂಡ್‌ಗಳು ಮತ್ತು ರಿಟೇಲರ್‌ಗಳನ್ನು ಬ್ರೌಸ್ ಮಾಡಿ ಹಾಗೂ ನಿಮಗೆ ಅಗತ್ಯವಿರುವ ಮಾಹಿತಿ ಮತ್ತು ಟೂಲ್‌ಗಳನ್ನು ನಾವು ಒದಗಿಸುತ್ತೇವೆ: - ಉತ್ಪನ್ನಗಳನ್ನು ಸೇವ್ ಮಾಡಿ: ನೀವು ಬ್ರ್ಯಾಂಡ್ ಅಥವಾ ರಿಟೇಲರ್‌ನ ಸೈಟ್ ಅನ್ನು ಬ್ರೌಸ್ ಮಾಡುತ್ತಿರುವಾಗ ಉತ್ಪನ್ನಗಳನ್ನು ಸೇವ್ ಮಾಡಿ, ಇದರಿಂದ ನೀವು ನಂತರ Studio ದಲ್ಲಿ ನಿಮ್ಮ ವೀಡಿಯೊವನ್ನು ಟ್ಯಾಗ್ ಮಾಡಲು ಸಿದ್ಧರಾದಾಗ ಅವುಗಳನ್ನು ಸುಲಭವಾಗಿ ಹುಡುಕಬಹುದು. - ಕಮಿಷನ್ ದರಗಳನ್ನು ಪರಿಶೀಲಿಸಿ: ಬ್ರ್ಯಾಂಡ್ ಅಥವಾ ರಿಟೇಲರ್‌ನ ಸೈಟ್ ಅನ್ನು ತೊರೆಯದೆಯೇ ನಿಮ್ಮ YouTube ವೀಡಿಯೊಗಳಲ್ಲಿ ಆ ಉತ್ಪನ್ನವನ್ನು ಟ್ಯಾಗ್ ಮಾಡುವುದರಿಂದ ನೀವು ಎಷ್ಟು ಗಳಿಸುತ್ತೀರಿ ಎಂಬುದನ್ನು ಕಂಡುಕೊಳ್ಳಿ. - ಗಳಿಕೆಗಳನ್ನು ಗರಿಷ್ಠಗೊಳಿಸಿ: ಇತರ ವ್ಯಾಪಾರಿಗಳು ಹೆಚ್ಚಿನ ಕಮಿಷನ್ ದರಗಳನ್ನು ನೀಡುವ ಇದೇ ರೀತಿಯ ಉತ್ಪನ್ನಗಳನ್ನು ಸಹ ನೀವು ವೀಕ್ಷಿಸಬಹುದು.
ವಿವರಗಳು
- ಆವೃತ್ತಿ0.0.14
- ಅಪ್‌ಡೇಟ್ ಮಾಡಲಾಗಿದೆಏಪ್ರಿಲ್ 10, 2026
- ಒದಗಿಸಿದವರುyt-shopping-creator-extension-support
- ಗಾತ್ರ131KiB
- ಭಾಷೆಗಳು67 ಭಾಷೆಗಳು
- ಡೆವಲಪರ್Google
1600 Amphitheatre Parkway Mountain View, CA 94043 USಇಮೇಲ್
yt-shopping-creator-extension-support@google.comಫೋನ್
+1 650-253-0000 - ವರ್ತಕಈ ಡೆವಲಪರ್ ಯುರೋಪಿಯನ್ ಒಕ್ಕೂಟದ ವ್ಯಾಖ್ಯಾನದ ಪ್ರಕಾರ ತನ್ನನ್ನು ತಾನು ವ್ಯಾಪಾರಿ ಎಂದು ಗುರುತಿಸಿಕೊಂಡಿದ್ದಾರೆ ಮತ್ತು EU ಕಾನೂನುಗಳನ್ನು ಅನುಸರಿಸುವ ಉತ್ಪನ್ನಗಳು ಅಥವಾ ಸೇವೆಗಳನ್ನು ಮಾತ್ರ ನೀಡಲು ಬದ್ಧರಾಗಿದ್ದಾರೆ.
- D-U-N-S060902413
ಗೌಪ್ಯತೆ
ನಿಮ್ಮ ಡೇಟಾದ ಸಂಗ್ರಹಣೆ ಮತ್ತು ಬಳಕೆಯ ಕುರಿತು ಈ ಕೆಳಗಿನ ಮಾಹಿತಿಯನ್ನು YouTube Shopping ಬಹಿರಂಗಪಡಿಸಿದೆ. ಹೆಚ್ಚು ವಿವರವಾದ ಮಾಹಿತಿಯನ್ನು ಡೆವಲಪರ್‌ನ privacy policy ನಲ್ಲಿ ನೋಡಬಹುದು.
YouTube Shopping ಈ ಕೆಳಗಿನವುಗಳನ್ನು ನಿರ್ವಹಿಸುತ್ತದೆ:
ನಿಮ್ಮ ಡೇಟಾದ ಕುರಿತಂತೆ ಈ ಡೆವಲಪರ್ ಹೀಗೆ ಸ್ಪಷ್ಟಪಡಿಸಿದ್ದಾರೆ
- ಅನುಮೋದಿತ ಬಳಕೆಯ ಸಂದರ್ಭಗಳಲ್ಲಿ ಹೊರತುಪಡಿಸಿ ಥರ್ಡ್ ಪಾರ್ಟಿಗಳಿಗೆ ಮಾರಾಟ ಮಾಡಲಾಗುವುದಿಲ್ಲ
- ಐಟಂನ ಪ್ರಮುಖ ಕಾರ್ಯಚಟುವಟಿಕೆಗೆ ಸಂಬಂಧಿಸಿರದ ಉದ್ದೇಶಗಳಿಗಾಗಿ ಅದನ್ನು ಬಳಸುವುದಿಲ್ಲ ಅಥವಾ ವರ್ಗಾಯಿಸುವುದಿಲ್ಲ
- ಕ್ರೆಡಿಟ್ ಪಡೆಯುವ ಸ್ಥಿತಿಯನ್ನು ನಿರ್ಧರಿಸುವುದಕ್ಕಾಗಿ ಅಥವಾ ಸಾಲ ನೀಡುವ ಉದ್ದೇಶಗಳಿಗಾಗಿ ಬಳಸುವುದಿಲ್ಲ ಅಥವಾ ವರ್ಗಾಯಿಸುವುದಿಲ್ಲ
ಬೆಂಬಲ
ಪ್ರಶ್ನೆಗಳು, ಸಲಹೆಗಳು ಅಥವಾ ಸಮಸ್ಯೆಗಳಿಗೆ ಸಹಾಯವನ್ನು ಪಡೆಯಲು, ಡೆವಲಪರ್‌ರವರ ಬೆಂಬಲ ಸೈಟ್‌ಗೆ ಭೇಟಿ ನೀಡಿ.