uBlock Origin ಗಾಗಿ ಐಟಂ ಲೋಗೋ ಚಿತ್ರ

uBlock Origin

4.7(

35.5ಸಾ ರೇಟಿಂಗ್‌ಗಳು

)
ವಿಸ್ತರಣೆಗೌಪ್ಯತೆ & ಸುರಕ್ಷತೆ15,000,000 ಬಳಕೆದಾರರು
uBlock Origin ಗಾಗಿ ಐಟಂ ಮೀಡಿಯಾ 3 (ಸ್ಕ್ರೀನ್‌ಶಾಟ್)
uBlock Origin ಗಾಗಿ ಐಟಂ ಮೀಡಿಯಾ 4 (ಸ್ಕ್ರೀನ್‌ಶಾಟ್)
uBlock Origin ಗಾಗಿ ಐಟಂ ಮೀಡಿಯಾ 1 (ಸ್ಕ್ರೀನ್‌ಶಾಟ್)
uBlock Origin ಗಾಗಿ ಐಟಂ ಮೀಡಿಯಾ 2 (ಸ್ಕ್ರೀನ್‌ಶಾಟ್)
uBlock Origin ಗಾಗಿ ಐಟಂ ಮೀಡಿಯಾ 3 (ಸ್ಕ್ರೀನ್‌ಶಾಟ್)
uBlock Origin ಗಾಗಿ ಐಟಂ ಮೀಡಿಯಾ 4 (ಸ್ಕ್ರೀನ್‌ಶಾಟ್)
uBlock Origin ಗಾಗಿ ಐಟಂ ಮೀಡಿಯಾ 1 (ಸ್ಕ್ರೀನ್‌ಶಾಟ್)
uBlock Origin ಗಾಗಿ ಐಟಂ ಮೀಡಿಯಾ 2 (ಸ್ಕ್ರೀನ್‌ಶಾಟ್)
uBlock Origin ಗಾಗಿ ಐಟಂ ಮೀಡಿಯಾ 1 (ಸ್ಕ್ರೀನ್‌ಶಾಟ್)
uBlock Origin ಗಾಗಿ ಐಟಂ ಮೀಡಿಯಾ 2 (ಸ್ಕ್ರೀನ್‌ಶಾಟ್)
uBlock Origin ಗಾಗಿ ಐಟಂ ಮೀಡಿಯಾ 3 (ಸ್ಕ್ರೀನ್‌ಶಾಟ್)
uBlock Origin ಗಾಗಿ ಐಟಂ ಮೀಡಿಯಾ 4 (ಸ್ಕ್ರೀನ್‌ಶಾಟ್)

ಅವಲೋಕನ

ಕೊನೆಗೆ, ಒಂದು ದಕ್ಷ ನಿರ್ಬಂಧಕ. ಮಿತವಾದ ಸಿಪಿಯೂ ಹಾಗು ಮೆಮೊರಿ ಬಳಿಕೇಒಂದಿಗೆ .

ಒಂದು ದಕ್ಷ ನಿರ್ಬಂಧಕ: ಮಿತವಾದ ಮೆಮೊರಿ ಹಾಗೂ ಸಿಪಿಯೂ ಹೆಜ್ಜೆಗುರುತು ಇದ್ದರೂ, ಇತರ ಜನಪ್ರಿಯ ನಿರ್ಬಂಧಕಗಳಿಗಿಂತ ಸಾವಿರಾರು ಹೆಚ್ಚು ಶೋಧಕಗಳನ್ನು ಹಾಕಿ ಮತ್ತು ಜಾರಿಗೆ ತರಬಲ್ಲದು. ಬಳಕೆ: ಪಾಪ್ಅಪ್ ದೊಡ್ಡ ವಿದ್ಯುತ್ ಬಟನ್ ಶಾಶ್ವತವಾಗಿ / ನಿಷ್ಕ್ರಿಯಗೊಳಿಸಬಹುದು ಪ್ರಸ್ತುತ ವೆಬ್ ಸೈಟ್ uBlock ಸಕ್ರಿಯಗೊಳಿಸಲು ಹೊಂದಿದೆ. ಇದು ಜಾಗತಿಕ ವಿದ್ಯುತ್ ಬಟನ್ ಅಲ್ಲ, ಪ್ರಸ್ತುತ ಜಾಲತಾಣಕ್ಕೆ ಮಾತ್ರ ಅನ್ವಯಿಸುತ್ತದೆ. *** ಹೊಂದಿಕೊಳ್ಳುವಿಕೆ, ಇದು ಒಂದು "ಜಾಹೀರಾತು ನಿರ್ಬಂಧಕಕ್ಕಿಂತ" ಹೆಚ್ಚು: ಇದು ಅತಿಥೇಯಗಳ ಕಡತಗಳನ್ನು ಓದಬಲ್ಲದು ಹಾಗೂ ಶೋಧಕಗಳು ರಚಿಸಬಲ್ಲದು. ಫಿಲ್ಟರ್ಗಳ ಪಟ್ಟಿಗಳನ್ನು ಲೋಡ್ ಮಾಡಿ ಸಂಪೂರ್ಣವಾಗಿ ವಿಧಿಸಲಾಗಿದೆ: - uBO filter lists - EasyList (ads) - EasyPrivacy (tracking) - Peter Lowe's Blocklist - Online Malicious URL Blocklist ನೀವು ಬಯಸಿದರೆ, ಆಯ್ಕೆ ಮಾಡಲು ಹೆಚ್ಚು ಪಟ್ಟಿಗಳನ್ನು ಲಭ್ಯವಿದೆ: - EasyList Cookie List - Fanboy's Annoyance List - AdGuard Annoyances - Dan Pollock’s hosts file - ಹಾಗೂ ಹಲವಾರು ಅಲ್ಲದೆ, ಸಾಮಾನ್ಯವಾಗಿ ಈ ಹೆಚ್ಚುವರಿ ಪಟ್ಟಿಗಳಲ್ಲಿ ಕೆಲವನ್ನು ಆಯ್ಕೆ ಮಾಡುವುದು, ಜಾಲತಾಣ ಒಡೆಯುವಿಕೆಯ ಹೆಚ್ಚಿನ ಸಂಭವನೀಯತೆಗೆ ಕಾರಣವಾಗಬಹುದು, ವಿಶೇಷವಾಗಿ ಅತಿಥೇಯ ಕಡತವಾಗಿ ಬಳಸಲ್ಪಡುವ ಪಟ್ಟಿಗಳು - ತಿಳಿದಿರಲಿ. *** ಪೂರ್ವನಿಯೋಜಿತ ಶೋಧಕಗಳ ಪಟ್ಟಿಗಳಿಲ್ಲದೆ, ಈ ಎಕ್ಸಟೆನ್ಶನ್ ಏನೂ ಅಲ್ಲ. ನೀವು ಎಂದಾದರೂ, ನಿಜವಾಗಿಯೂ ಏನಾದರೂ ಕೊಡುಗೆ ನೀಡಬೇಕು ಎಂದೆನಿಸಿದರೆ, ಎಲ್ಲರೂ ಉಚಿತವಾಗಿ ಬಳಸಲು ದೊರೆಯುವಂತಾಗಿರುವಾ, ನೀವು ಬಳಸುವ ಶೋಧಕಪಟ್ಟಿಗಳನ್ನು ನಿರ್ವಹಿಸಲು ಕಷ್ಟಪಟ್ಟು ಕೆಲಸ ಮಾಡುತಿರುವವರ ಬಗ್ಗೆ ಯೋಚಿಸಿ. *** ಉಚಿತ. ಸಾರ್ವಜನಿಕ ಪರವಾನಗಿ ಮುಕ್ತ ಆಕರ (ಜಿ. ಪಿ. ಎಲ್. ವಿ೩) ಬಳಕೆದಾರರಿಂದ ಬಳಕೆದಾರರಿಗಾಗಿ. ನೀಡುಗರು @ ಗಿಟ್ಹಬ್: https://github.com/gorhill/uBlock/graphs/contributors ನೀಡುಗರು @ ಕ್ರೌಡ್ಇನ್: https://crowdin.net/project/ublock *** ಇದು ಸಾಕಷ್ಟು ಆರಂಭಿಕ ಆವೃತ್ತಿ, ನೀವು ಪರಿಶೀಲಿಸುವಾಗ ಇದನ್ನು ಮನಸ್ಸಿನಲ್ಲಿ ಇರಿಸಿಕೊಳ್ಳಿ. ಪ್ರಾಜೆಕ್ಟ್ ಬದಲಾವಣೆಗಳ ಲಾಗ್ : https://github.com/gorhill/uBlock/releases

ವಿವರಗಳು

  • ಆವೃತ್ತಿ
    1.69.0
  • ಅಪ್‌ಡೇಟ್ ಮಾಡಲಾಗಿದೆ
    ಜನವರಿ 28, 2026
  • ಒದಗಿಸಿದವರು
    Raymond Hill (gorhill)
  • ಗಾತ್ರ
    4.12MiB
  • ಭಾಷೆಗಳು
    60 ಭಾಷೆಗಳು
  • ಡೆವಲಪರ್
    ಇಮೇಲ್
    ubo@raymondhill.net
  • ವರ್ತಕರಲ್ಲ
    ಈ ಡೆವಲಪರ್ ತಮ್ಮನ್ನು ವರ್ತಕರೆಂದು ಗುರುತಿಸಿಕೊಂಡಿಲ್ಲ. ಐರೋಪ್ಯ ಒಕ್ಕೂಟದಲ್ಲಿರುವ ಗ್ರಾಹಕರಿಗಾಗಿ, ನಿಮ್ಮ ಮತ್ತು ಈ ಡೆವಲಪರ್ ನಡುವಿನ ಒಪ್ಪಂದಗಳಿಗೆ ಗ್ರಾಹಕರ ಹಕ್ಕುಗಳು ಅನ್ವಯವಾಗುವುದಿಲ್ಲ ಎಂಬುದನ್ನು ಗಮನಿಸಿ.

ಗೌಪ್ಯತೆ

ಎಕ್ಸ್‌ಟೆನ್ಶನ್‌ಗಳನ್ನು ನಿರ್ವಹಿಸಿ ಮತ್ತು ಅವುಗಳನ್ನು ನಿಮ್ಮ ಸಂಸ್ಥೆಯಲ್ಲಿ ಹೇಗೆ ಬಳಸಲಾಗುತ್ತಿದೆ ಎಂಬುದನ್ನು ತಿಳಿಯಿರಿ
ನಿಮ್ಮ ಡೇಟಾವನ್ನು ಸಂಗ್ರಹಿಸುವುದಿಲ್ಲ ಅಥವಾ ಬಳಸುವುದಿಲ್ಲ ಎಂದು ಡೆವಲಪರ್ ಬಹಿರಂಗಪಡಿಸಿದ್ದಾರೆ. ಇನ್ನಷ್ಟು ತಿಳಿದುಕೊಳ್ಳಲು, ಡೆವಲಪರ್‌ನ privacy policy ನೋಡಿ.

ನಿಮ್ಮ ಡೇಟಾದ ಕುರಿತಂತೆ ಈ ಡೆವಲಪರ್ ಹೀಗೆ ಸ್ಪಷ್ಟಪಡಿಸಿದ್ದಾರೆ

  • ಅನುಮೋದಿತ ಬಳಕೆಯ ಸಂದರ್ಭಗಳಲ್ಲಿ ಹೊರತುಪಡಿಸಿ ಥರ್ಡ್ ಪಾರ್ಟಿಗಳಿಗೆ ಮಾರಾಟ ಮಾಡಲಾಗುವುದಿಲ್ಲ
  • ಐಟಂನ ಪ್ರಮುಖ ಕಾರ್ಯಚಟುವಟಿಕೆಗೆ ಸಂಬಂಧಿಸಿರದ ಉದ್ದೇಶಗಳಿಗಾಗಿ ಅದನ್ನು ಬಳಸುವುದಿಲ್ಲ ಅಥವಾ ವರ್ಗಾಯಿಸುವುದಿಲ್ಲ
  • ಕ್ರೆಡಿಟ್ ಪಡೆಯುವ ಸ್ಥಿತಿಯನ್ನು ನಿರ್ಧರಿಸುವುದಕ್ಕಾಗಿ ಅಥವಾ ಸಾಲ ನೀಡುವ ಉದ್ದೇಶಗಳಿಗಾಗಿ ಬಳಸುವುದಿಲ್ಲ ಅಥವಾ ವರ್ಗಾಯಿಸುವುದಿಲ್ಲ

ಬೆಂಬಲ

ಪ್ರಶ್ನೆಗಳು, ಸಲಹೆಗಳು ಅಥವಾ ಸಮಸ್ಯೆಗಳಿಗೆ ಸಹಾಯವನ್ನು ಪಡೆಯಲು, ನಿಮ್ಮ ಡೆಸ್ಕ್‌ಟಾಪ್ ಬ್ರೌಸರ್‌ನಲ್ಲಿ ಈ ಪುಟವನ್ನು ತೆರೆಯಿರಿ

Google Apps